Upasane
Product details
ಯಾವುದೇ ಸಮಸ್ಯೆಯನ್ನು ವಿಭಜಿಸಿ ನೋಡುವ ಬದಲು ಸಮಗ್ರವಾಗಿ ವಿವೇಚಿಸಿ ಚರ್ಚಿಸುವ ಭಾರತೀಯ ಚಿಂತನೆಯ ಅತ್ಯುತ್ತಮ ಮಾದರಿ “ಉಪಾಸನೆ” ಕೃತಿಯ ಬರಹಗಳಲ್ಲಿ ಸಿಗುತ್ತದೆ. ಇಲ್ಲಿ ಸಮಾಜ, ರಾಜಕೀಯ, ಸಂಸ್ಕೃತಿ, ಮಾನವಶಾಸ್ತ್ರ ಮುಂತಾದ ಹಲವು ವಿಚಾರಗಳ ಬಗ್ಗೆ ವಿಶಿಷ್ಟ ಒಳನೋಟಗಳನ್ನು ಹರಿಸಲಾಗಿದೆ. ಈ ಬರಹಗಳನ್ನು ಓದಿದಾಗ ವಿಷಯವನ್ನು ಹೀಗೂ ನೋಡಬಹುದಲ್ಲ, ಗ್ರಹಿಸಬಹುದಲ್ಲ ಎಂಬ ಅಚ್ಚರಿ ಮತ್ತು ಎಚ್ಚರವು ಓದುಗನಲ್ಲಿ ಮೂಡುತ್ತದೆ.