Search for products..

Home / Categories / Kannada /

Makkaligaagi 6 Kannada Pusthakagalau (Kannada)

Makkaligaagi 6 Kannada Pusthakagalau (Kannada)



badge
badge
badge

Product details

ಕತೆ ಯಾರಿಗೆ ಬೇಡ! ಅದರಲ್ಲೂ ಮಹಾತ್ಮರು, ಸಾಧಕರು, ಸಮಾಜದ ಗಣ್ಯ ವ್ಯಕ್ತಿಗಳ ಬದುಕಿನ ಬಗ್ಗೆ, ಮತ್ತು ಅವರು ಹೇಳಿದ ಕತೆಗಳೆಂದರೆ ಅವುಗಳಲ್ಲಿ ಕತೆಯ ಜೊತೆ ನೀತಿಯೂ ಇರುತ್ತದೆ ಅಲ್ಲವೆ? ಅಂಥ ಅತ್ಯುತ್ತಮ ಕತೆಗಳನ್ನು ಸಂಗ್ರಹಿಸಿ ಅಯೋಧ್ಯಾ ಪಬ್ಲಿಕೇಶನ್ಸ್ ಆರು ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿದೆ.

 

ಈ ಕೃತಿಗಳನ್ನು ಮಕ್ಕಳಷ್ಟೇ ಅಲ್ಲ, ವಯಸ್ಕರೂ ಓದಿ ಸ್ಫೂರ್ತಿ ಪಡೆಯಬಹುದು!

 

ಸಿದ್ಧೇಶ್ವರ ಸ್ವಾಮಿಗಳು, ರಮಣ ಮಹರ್ಷಿ, ಗುರುನಾಥರು, ಅಹಲ್ಯಾಬಾಯಿ ಹೋಳ್ಕರ್..

ಸಮಾಜದ ಗಣ್ಯರು, ಸಾಧಕರು, ಮಹಾನ್ ವ್ಯಕ್ತಿತ್ವಗಳು. ಅವರ ಬದುಕಿನ ಮಹತ್ವಪೂರ್ಣ, ಸ್ವಾರಸ್ಯಕರ, ನೀತಿಬೋಧಕ ಸಂಗತಿಗಳು ಮಕ್ಕಳಿಗೆ ಅರ್ಥವಾಗುವ ಸರಳ ಶೈಲಿಯಲ್ಲಿ, ಪುಸ್ತಕರೂಪದಲ್ಲಿ.

 

ಮತ್ತೇಕೆ ತಡ, ಈ ಪುಸ್ತಕಗಳನ್ನು ಕೊಂಡು, ಓದಿ, ಮಕ್ಕಳಿಗೆ ಉಡುಗೊರೆಯಾಗಿ ಕೊಟ್ಟು ಓದಿಸಿ! ಓದುವ ಸಂಸ್ಕೃತಿ ಬೆಳೆಸಿ.


Similar products


Home

Cart

Account