Frankenstain - Rohith Chakrathirtha
Product details
ಮೇರಿ ಶೆಲ್ಲಿ ಬರೆದ ಇಂಗ್ಲೀಷ್‌ನ ಕ್ಲಾಸಿಕ್ ಕಾದಂಬರಿಯ ಸಂಕ್ಷಿಪ್ತ ರೂಪ ಇದು. ಮೂಲ ಕಾದಂಬರಿ ಇಂಗ್ಲೀಷ್ ಸಾಹಿತ್ಯದ ಒಂದು ಮಹತ್ವದ ಕೃತಿ ಎನ್ನಿಸಿದೆ ಮಾತ್ರವಲ್ಲ ಹಾಲಿವುಡ್‌ನಲ್ಲಿ ಹಲವು ಸಿನೆಮಗಳಿಗೂ ಸ್ಫೂರ್ತಿ ಕೊಟ್ಟಿದೆ. ವಿಜ್ಞಾನಿಯೊಬ್ಬ ಒಂದು ಅಕರಾಳ ವಿಕರಾಳ ದೈತ್ಯನನ್ನು ಸೃಷ್ಟಿಸಿ ಕೊನೆಗೆ ಆ ಸೃಷ್ಟಿಯಿಂದಾಗಿಯೇ ಹಲವು ತೊಂದರೆಗಳಿಗೆ ಒಳಗಾಗುವ ಥ್ರಿಲ್ಲರ್ ಕಥಾನಕ, ಮುಖ್ಯ ಕಥಾಭಾಗವನ್ನು ಹಾಗೆಯೇ ಉಳಿಸಿಕೊಂಡು ಕನ್ನಡಕ್ಕೆ ಸಂಗ್ರಹರೂಪದಲ್ಲಿ ಬಂದಿದೆ.