Menu

Kannada

Kannada

Dari thappida desha Pakistana -



Product details

ದಾರಿ ತಪ್ಪಿದ ದೇಶ ಪಾಕಿಸ್ತಾನ ಕೃತಿಯು, ಕಳೆದ 75 ವರ್ಷಗಳಲ್ಲಿ ಪಾಕಿಸ್ತಾನ ಇಟ್ಟ ತಪ್ಪು ಹೆಜ್ಜೆಗಳು, ಮಾಡಿದ ಅತಾರ್ಕಿಕ ನಿರ್ಧಾರಗಳು ಹಾಗೂ ಮಾಡಿಕೊಂಡ ಐತಿಹಾಸಿಕ ಪ್ರಮಾದಗಳು ಹೇಗೆ ಆ ದೇಶವನ್ನಿಂದು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿವೆ ಎಂಬುದನ್ನು ವಿವರವಾಗಿ ತಿಳಿಸಿಕೊಡುತ್ತದೆ. ರಾಜಕೀಯ ವಿಪ್ಲವ, ಅಪವಿತ್ರ ಮೈತ್ರಿ, ಮಿಲಿಟರಿ ಮೇಲುಗೈ, ಅವ್ಯಾಹತ ಭ್ರಷ್ಟಾಚಾರ, ನಿಲ್ಲದ ಭಯೋತ್ಪಾದನೆ ಹಾಗೂ ಭಾರತದ ಬಗ್ಗೆ ಇರುವ ಅಪರಿಮಿತವಾದ ದ್ವೇಷ – ಈ ಎಲ್ಲದರಿಂದ ನಲುಗಿಹೋಗುತ್ತಿರುವ ಪಾಕಿಸ್ತಾನದ ಸದ್ಯದ ಪರಿಸ್ಥಿತಿಯನ್ನು ತಿಳಿಸುತ್ತ, ಅದರ ಭವಿಷ್ಯದ ಬಗ್ಗೆಯೂ ಒಳನೋಟಗಳನ್ನು ಕೊಡುವ ಕೃತಿ ಇದು.

 

WEIGHT70 g
AUTHOR(S)Mohan Vishwa
DATE OF RELEASE2023
HARD/PAPERBACKPaperback
LANGUAGEKannada
NO. OF PAGES76
PUBLICATIONAyodhya Publications
SIZE1/8th Demy

You may also like

Home
Shop
Bag
Account