Menu

Kannada

Kannada

Belure Shri Chennakeshavanige Bekilla Quran Patana



Product details

ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕರಾಗಿರುವ ಡಾ. ಎನ್. ರಮೇಶ್ ಪ್ರತಿ ವರ್ಷ ತಮ್ಮೂರಿನ ಜಾತ್ರೋತ್ಸವದಲ್ಲಿ ನೋಡುವ ಒಂದು ಆಚರಣೆಯ ಬೆನ್ನುಬಿದ್ದು ಇತಿಹಾಸಕಾರನಾಗಿ ನಡೆಸಿರುವ ಸಂಶೋಧನೆಯ ಫಲವೇ ಈ ಕೃತಿ. ಬೇಲೂರಿನ ಇತಿಹಾಸಪ್ರಸಿದ್ಧ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಪ್ರತಿ ವರ್ಷ ಜಾತ್ರೆಯ ಸಮಯದಲ್ಲಿ ಖಾಜಿಯೊಬ್ಬರು ಮುಜರೆ ಮರ್ಯಾದೆ ಹೆಸರಿನಲ್ಲಿ ಕುರಾನ್ ಸಾಲುಗಳನ್ನು ಓದುವ ಕ್ರಮವಿದೆ. ಇದರ ಇತಿಹಾಸವೇನು, ಇದು ಯಾವಾಗ ಪ್ರಾರಂಭವಾಯಿತು, ಯಾರು ಪ್ರಾರಂಭಿಸಿದರು, ಯಾವ ಕಾರಣಕ್ಕಾಗಿ.. ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವಾಗಿ ವಿಸ್ತರಿಸಿಕೊಳ್ಳುವ ಈ ಕೃತಿಯು ಕೊನೆಯಲ್ಲಿ ಸತ್ಯದ ಅನಾವರಣವನ್ನೂ ಮಾಡಿದೆ.

You may also like

Home
Shop
Bag
Account