Menu

Kannada

Kannada

Ayodhya Rama - ಅಯೋಧ್ಯಾ ರಾಮ



Product details

ವಾಲ್ಮೀಕಿ ಕಾವ್ಯದ ರಾಮನನ್ನೂ, ಐತಿಹಾಸಿಕ ಪುರುಷ ರಾಮನನ್ನೂ, ಕಲಿಯುಗದಲ್ಲಿ ಬಗೆಬಗೆಯ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳಬೇಕಾಗಿಬಂದ ರಾಮನನ್ನೂ ತೂಗುತ್ತ, ತೌಲನಿಕವಾಗಿ ನೋಡುತ್ತ, ಒಂದರ ಬೆಳಕಲ್ಲಿ ಇನ್ನೊಂದನ್ನು ಅವಲೋಕಿಸುತ್ತ ಸಾಗುವ ವಿಶಿಷ್ಟ ಪುಸ್ತಕ ‘ಅಯೋಧ್ಯಾ ರಾಮ’. ರಾಮಾಯಣದ ಎಲ್ಲ ಪಾತ್ರಗಳನ್ನೂ ವಿಶ್ಲೇಷಿಸುವ, ಆದರೆ ಎಲ್ಲೂ ನ್ಯಾಯಾಧೀಶರ ತೀರ್ಪಿನಂಥ ನಿರ್ಣಯಗಳನ್ನು ಕೊಡದ, ಓದುಗರ ಬುದ್ಧಿಯಲ್ಲಿ ಹೊಸ ಹೊಸ ಚಿಂತನೆಗಳನ್ನು ಮೊಳೆಯಿಸುವ ಕೃತಿ ‘ಅಯೋಧ್ಯಾ ರಾಮ’. ಬರೆದವರು ನಾರಾಯಣ ಶೇವಿರೆ ಎಂದ ಮೇಲೆ ಮತ್ತೇನೂ ಹೇಳಬೇಕಿಲ್ಲವಷ್ಟೆ?

You may also like

Home
Shop
Bag
Account