Menu

Kannada

Kannada

Avititta Ambedkar | ಅವಿತಿಟ್ಟ ಅಂಬೇಡ್ಕರ್


badge
badge
badge

Product details

ಅವಿತಿಟ್ಟ ಅಂಬೇಡ್ಕರ್

ಡಾ. ಅಂಬೇಡ್ಕರ್ ಅವರು ಬಾಲ್ಯ ಜೀವನದಲ್ಲಿ ಅನುಭವಿಸಿದ ಅಪಮಾನಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಸಂವಿಧಾನ ರಚನೆಯ ಸಂದರ್ಭದಲ್ಲಿ, ಸಂವಿಧಾನ ರಚನಾಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ ಮಹಾನಾಯಕ ಎನಿಸಿಕೊಂಡ ನಂತರವೂ ಅವರಿಗಾದ ಅಪಾರ ಅವಮಾನಗಳ ಬಗ್ಗೆ ಹೆ‍ಚ್ಚಿನ ಮಾಹಿತಿ ಎಲ್ಲಿಯೂ ಲಭ್ಯವಿಲ್ಲ.

ಹಾಗಾದರೆ ಮಹಾ ನಾಯಕ ಬಾಬಾ ಸಾಹೇಬರನ್ನು ಜನಪ್ರಿಯರಾಗದಂತೆ ತಡೆಯಲು ಪ್ರಯತ್ನಿಸಿದವರು ಯಾರು, ಹೆಜ್ಜೆ ಹೆಜ್ಜೆಗೂ ಅವರನ್ನು ಅಪಮಾನಿಸಿದವರು ಯಾರು, ಕೊನೆಯ ದಿನಗಳಲ್ಲಿ ಅವರ ನಿಕಟವರ್ತಿಗಳಾಗಿ ಉಳಿದವರು ಯಾರು ಎನ್ನುವ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಸಂಶೋಧಿತ ನಾಟಕ “ಅವಿತಿಟ್ಟ ಅಂಬೇಡ್ಕರ್”.

You may also like

Home
Shop
Cart