Menu

Kannada

Kannada

Sangamavo Suliyo | ಸಂಗಮವೋ ಸುಳಿಯೋ



Product details

ಸಂಗಮವೋ ಸುಳಿಯೋ - ಪ್ರೇಮ-ಮೋಸಗಳ ದಾಳ, ಮತಾಂತರದ ಸುಳಿ, ಭಾವನೆಗಳ ಬಿರುಗಾಳಿ ಎಲ್ಲವೂ ಇರುವ, ಸ್ಮಿತಾ ರಮೇಶ್ ಅವರ ಚೊಚ್ಚಲ ಕಾದಂಬರಿ ಇದು. ಹದಿಹರೆಯದ ಗಂಡುಹೆಣ್ಣಿನ ನಡುವೆ ಅರಳುವ ಪ್ರೀತಿ ಮದುವೆಗೆ ಬರುವ ಹೊತ್ತಿಗೆ ಜಾತಿ-ಅಂತಸ್ತುಗಳ ಮೇಲಾಟಗಳಿಂದ ಮುರಿದು ಹೋಗುವುದು, ಇಪ್ಪತ್ತು ವರುಷಗಳ ಮೇಲೆ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಿ ತೆರೆದುಕೊಂಡು ಹೋಗುವ ಘಟನೆಗಳು, ವಿಶ್ಲೇಷಣೆಗಳು ಹಾಗೂ ಇದರ ಜೊತೆಗೆ ಕೂಡಿಕೊಳ್ಳುವ ಇತರ ಪಾತ್ರಗಳು, ಪ್ರೀತಿಯ ಮುಖವಾಡದಲ್ಲಿ ನಡೆಯುವ ಮತಾಂತರದ ಹುನ್ನಾರಗಳು – ಇವನ್ನಿಟ್ಟುಕೊಂಡು ಕಾದಂಬರಿಕಾರ್ತಿ ಪ್ರೀತಿಪ್ರೇಮಗಳ ಸ್ವರೂಪವು ಯಾವ ಬಗೆಯದೆಂದು ಹುಡುಕುವ ಬಗೆ ಅನನ್ಯವಾಗಿದೆ.

You may also like

Home
Shop
Bag
Account