Product details
ಪ್ರವೀಣ್ ಕುಮಾರ್ ಮಾವಿನಕಾಡು ಅವರ ವಿಶಿಷ್ಟ ವ್ಯಂಗ್ಯ, ಹಾಸ್ಯಪ್ರವೃತ್ತಿಯನ್ನು ಈ ಪುಸ್ತಕದ ಉದ್ದಕ್ಕೂ ನೋಡಬಹುದು.
ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರ ವೈಚಾರಿಕ ಶೂನ್ಯವನ್ನು ಎತ್ತಿತೋರಿಸುವ ಬರಹಗಳು ಇವು. ಅವರ ವಾದಗಳನ್ನೇ ಬಳಸಿಕೊಂಡು, ಆ ವಾದಗಳು ಯಾಕೆ ತರ್ಕಬದ್ಧವಾಗಿಲ್ಲ ಎಂದು ತೋರಿಸುತ್ತ, ವಿಚಾರವಾದಿಗಳ ದೊಡ್ಡ ದೊಡ್ಡ ಪ್ರಭಾವಳಿಯನ್ನೆಲ್ಲ ಕಿತ್ತೆಸೆಯುವಂಥ ಹರಿತವಾದ ಯೋಚನಾಲಹರಿ ಈ ಎಲ್ಲ ಬರಹಗಳ ವಿಶೇಷ ಅಂಶ. ಸೆಕ್ಯುಲರ್ವಾದಿಗಳ ಸುಳ್ಳು ಸಂಕಥನಗಳನ್ನು ಒಡೆಯುವ ದಾರಿಯಲ್ಲಿ ಓಪನ್ ಚಾಲೆಂಜ್ ಒಂದು ದೃಢ ಹೆಜ್ಜೆ.
| Details | Value |
|---|---|
| Author(s) | Praveen Kumar Mavinkadu |
| Hard_Paperback | Paperback |
| ISBN | 978-81-948893-5-9 |
| Publication | Ayodhya Publications Pvt Ltd |
| Size | 5.5" X 8.5" |
| Pages | 160 |
Similar products