Menu

Kannada

Kannada

Kathasarithsagara



Product details

ಭಾರತೀಯ ಕಥನ ಪರಂಪರೆಗೇ ಹೊಸ ದಿಕ್ಕುದೆಸೆ ಕೊಟ್ಟ, ನೂರಾರು ಕೃತಿಕಾರರಿಗೆ ಸ್ಫೂರ್ತಿಯಾದ, ಶೇಕ್ಸ್ಪಿಯರನಂಥ ವಿದೇಶೀ ಸಾಹಿತಿಗಳಿಗೂ ಪ್ರೇರಣೆ ಕೊಟ್ಟ, ಗಾತ್ರದಲ್ಲಿ ರಾಮಾಯಣ ಮಹಾಕಾವ್ಯಕ್ಕೆ ಸರಿತೂಕವೆನಿಸುವ ‘ಕಥಾಸರಿತ್ಸಾಗರ’. ಗಾತ್ರದಲ್ಲೂ ಸಾಗರವೇ ಆಗಿರುವ ಈ ಕಥಾಭಾಂಡಾರದಿಂದ ನಲವತ್ತು ಅಮೂಲ್ಯ ಕತೆಗಳನ್ನು ಕನ್ನಡಕ್ಕಿಳಿಸಿದ್ದಾರೆ ಹಿರಿಯ ಸಾಹಿತಿ ಡಾ. ಎಸ್.ಆರ್. ಲೀಲಾ.

You may also like

Home
Shop
Bag
Account